general delivery
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಸಾಮಾನ್ಯ ಬಟವಾಡೆ:

  1. ಮನೆಯ ವಿಳಾಸವಿಲ್ಲದವರು ಯಾ ಮನೆಯ ವಿಳಾಸಕ್ಕೆ ಅಂಚೆಯ ಬಟವಾಡೆ ಅಪೇಕ್ಷಿಸದಿರುವವರು ತಾವೇ ಖುದ್ದಾಗಿ ಅಂಚೆಕಛೇರಿಯ ಕೌಂಟರಿನಲ್ಲಿ ಬಟವಾಡೆ ಪಡೆಯಬಹುದಾದ ಅಂಚೆವ್ಯವಸ್ಥೆ.
  2. ಈ ರೀತಿಯ ಅಂಚೆವ್ಯವಸ್ಥೆಯಿರುವ ಅಂಚೆಕಛೇರಿ.